Surprise Me!

ಊರ್ವಿಶಿ ಚಿತ್ರಮಂದಿರದ ಟ್ರೆಂಡ್ ಬದಲಿಸಿದ ಟಗರು | Filmibeat Kannada

2018-02-22 1 Dailymotion

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ನಾಳೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೀಗಾಗಿ, ಗಾಂಧಿನಗರದ ಯಾವುದೇ ಮೂಲೆಗೆ ಹೋದ್ರು ಟಗರು ಹವಾ ಜೋರಾಗಿದೆ. ಟಗರು ಪೋಸ್ಟರ್ ಗಳು ಮತ್ತು ಕಟೌಟ್ ಗಳು ಚಿತ್ರಮಂದಿರಗಳ ಬಳಿ ರಾರಾಜಿಸುತ್ತಿದೆ. <br /> <br />Kannada actor Shiva Rajkumar's 'Tagaru' movie will be releasing in urvashi theater. The movie is directed by Duniya Suri.

Buy Now on CodeCanyon